Nothing Special   »   [go: up one dir, main page]

ವಿಷಯಕ್ಕೆ ಹೋಗು

ಮುನ್ನಾರ್

Coordinates: 10°05′21″N 77°03′35″E / 10.08917°N 77.05972°E / 10.08917; 77.05972
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುನ್ನಾರ್
മൂന്നാർ
ದಕ್ಷಿಣ ಭಾರತದ ಕಾಶೀರ
ಮುನ್ನಾರ್ ಪಟ್ಟಣ
ಮುನ್ನಾರ್ ಪಟ್ಟಣ
ಮುನ್ನಾರ್ is located in Kerala
ಮುನ್ನಾರ್
ಮುನ್ನಾರ್
ಮುನ್ನಾರ್ is located in India
ಮುನ್ನಾರ್
ಮುನ್ನಾರ್
Coordinates: 10°05′21″N 77°03′35″E / 10.08917°N 77.05972°E / 10.08917; 77.05972
ದೇಶಭಾರತ
ರಾಜ್ಯಕೇರಳ
ಜಿಲ್ಲೆಇಡುಕ್ಕಿ ಜಿಲ್ಲೆ
Named forಚಹಾ ತೋಟ, ತಂಪಾದ ವಾತಾವರಣ
Government
 • Typeಪಂಚಾಯತ್
 • Bodyಮುನ್ನಾರ್ ಗ್ರಾಮ ಪಂಚಾಯತ್
Area
 • Total೧೮೭ km (೭೨ sq mi)
Elevation೧೭೦೦ m (೫,೬೦೦ ft)
Population
 (೨೦೦೧)
 • Total೩೮,೪೭೧
 • Density೨೧೦/km (೫೩೦/sq mi)
ಭಾಷೆಗಳು
 • ಅಧಿಕೃತಮಳಯಾಳಂ, ಇಂಗ್ಲೀಷ್
Time zoneUTC+5:30 (ಭಾರತದ ನಿರ್ದಿಷ್ಟ ಕಾಲಮಾನ)
ಪಿನ್ ಕೋಡ್
೬೮೫೬೧೨
ದೂರವಾಣಿ ಕೋಡ್೦೪೮೬೫
Vehicle registrationಕೆಎಲ್-68, ಕೆಎಲ್-06
ಸಾಕ್ಷರತೆ೭೬%
Websitekeralatourism.org/destination


ಮುನ್ನಾರ್ (ಮಲಯಾಳಂ:മൂന്നാർ) ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾದ ಕೇರಳಇಡುಕ್ಕಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ ಮತ್ತು ಗಿರಿಧಾಮ. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳಲ್ಲಿ ಒಂದಾದ ಮುನ್ನಾರ್ ಸಮುದ್ರ ಮಟ್ಟದಿಂದ 1,600 metres (5,200 ft) ಎತ್ತರದಲ್ಲಿದೆ[].

ವ್ಯುತ್ಪತ್ತಿಶಾಸ್ತ್ರ

[ಬದಲಾಯಿಸಿ]

ಮುನ್ನಾರ್ ಎಂಬ ಹೆಸರು "ಮೂರು ನದಿ"ಗಳನ್ನು ಬಿಂಬಿಸುತ್ತದೆ ಎಂದು ನಂಬಲಾಗುತ್ತದೆ[], ಅಂದರೆ ಮುದಿರಪುಜ಼, ನಲ್ಲತನ್ನಿ ಮತ್ತು ಕುನ್ಡಲಿ ನದಿಗಳ ಸಂಗಮವನ್ನು ಉಲ್ಲೇಖಿಸುತ್ತದೆ.[]

ಮುನ್ನಾರ್ ನ ಭೌಗೋಳಿಕ ನಿರ್ದೇಶಾಂಕಗಳು 10°05′21″N 77°03′35″E. ಮುನ್ನಾರ್ ಪಟ್ಟಣವು ಕಣ್ಣನ್ ದೆವನ್ ಬೆಟ್ಟಗಳ ದೆವಿಕುಲ್ಲಮ್ ತಾಲ್ಲೂಕಿನ ಕಣ್ಣನ್ ದೆವನ್ ಬೆಟ್ಟಗಳ ಹಳ್ಳಿಯ ಮೇಲೆ ನೆಲೆಗೊಂಡಿದೆ ಮತ್ತು ಇಡುಕ್ಕಿ ಜಿಲ್ಲೆಯ ಅತಿ ದೊಡ್ಡ ಪಂಚಾಯತ್.

ರಸ್ತೆ

[ಬದಲಾಯಿಸಿ]
Munnar KSRTC bus stand

ಮುನ್ನಾರ್ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳ ಮೂಲಕ ಚೆನ್ನಾಗಿ ಸಂಪರ್ಕಗೊಂಡಿದೆ. ಮುನ್ನಾರ್ ಪಟ್ಟಣವು ಕೊಚ್ಚಿ - ಧನುಷ್ಕೋಡಿ ರಾಷ್ಟೀಯ ಹೆದ್ದಾರಿಯಲ್ಲಿ(N.H 49),ಕೊಚ್ಚಿಯಿಂದ ಸುಮಾರು ೧೩೦ಮೈಲಿ, ಅದಿಮಲಿಯಿಂದ ೩೧ಮೈಲಿ, ತಮಿಳುನಾಡಿನ ಉದುಮಲ್ಪೆಟ್ಟು ಇಂದ ೮೫ಮೈಲಿ ಮತ್ತು ನೆರಿಯಮನ್ಗಲಮ್ ೬೦ಮೈಲಿ ದೂರದಲ್ಲಿದೆ.

ಪ್ರಮುಖ ನಗರಗಳಿಂದ ದೂರ

  • ಕೊಚ್ಚಿ ಇಂದ- ಎರ್ನಾಕುಳಮ್ ಇಂದ- 150 km

ವಿಮಾನ ನಿಲ್ದಾಣ

[ಬದಲಾಯಿಸಿ]
110 kilometres (68 mi) ದೂರದಲ್ಲಿರುವ ಕೊಚ್ಚಿ ಅಂತರ್ರಾಷ್ಟೀಯ ವಿಮಾನ ನಿಲ್ದಾಣವು ಹತ್ತಿರದ ನಿಲ್ದಾಣ. ಮುನ್ನಾರ್ನಿಂದ ಕೊಯಂಬತ್ತೂರು ಮತ್ತು ಮದುರೈ ವಿಮಾನ ನಿಲ್ದಾಣವು ೧೬೫km ದೂರದಲ್ಲಿದೆ.

ಆಡಳಿತ

[ಬದಲಾಯಿಸಿ]

೧೯೬೨ ಜನವರಿ ೨೪ರಂದು ನಿರ್ಮಿತವಾದ ಮುನ್ನಾರ್ ಪಂಚಾಯತ್ ೨೧ ವಾರ್ಡ್ಗಳಾಗಿ ವಿಂಗಡಿಸಲಾಗಿದೆ. ಉತ್ತರ ದಿಕ್ಕಿಗೆ ಕೊಯಂಬತ್ತೂರು ಜಿಲ್ಲೆಯು, ದಕ್ಷಿಣಕ್ಕೆ ಪಲ್ಲಿವಸಲ್, ಪೂರ್ವಕ್ಕೆ ದೆವಿಕುಳಮ್ ಮತ್ತು ಮರಯೂರ್ ಮತ್ತು ಮನುಕುಳಮ್, ಪಶ್ಚಿಮಕ್ಕಿ ಕುಟ್ಟಮ್ಪುಜ಼ ಪಂಚಾಯತ್ ಇದೆ.

ಆಕರ್ಷಕ ಸ್ಥಳಗಳು

[ಬದಲಾಯಿಸಿ]
Munnar Tea Museum
Hills around the tea plantations, Munnar

ಉಲ್ಲೇಖಗಳು

[ಬದಲಾಯಿಸಿ]
  1. Munnar
  2. "Munnar - the Hill Station of Kerala in Idukki | Kerala Tourism". Archived from the original on 2014-01-18. Retrieved 2017-05-10.
  3. "Munnar History". Archived from the original on 2018-01-30. Retrieved 2017-05-10.
  4. "Munnar". Archived from the original on 2014-01-18. Retrieved 2017-05-10.