Nothing Special   »   [go: up one dir, main page]

ವಿಷಯಕ್ಕೆ ಹೋಗು

ಯುಟಿಸಿ+5:30

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(UTC+5:30 ಇಂದ ಪುನರ್ನಿರ್ದೇಶಿತ)
ಯುಟಿಸಿ+5:30
 
Behind (−) UTC Ahead (+)
−12 −11 −10 −09 −08 −07 −06 −05 −04 −03 −02 −01 ±00 +01 +02 +03 +04 +05 +06 +07 +08 +09 +10 +11 +12 +13 +14
-09 -04 -03 +03 +04 +05 +06 +09 +10 +11
+05 +12
  ಯುಟಿಸಿ+5:30 ~ – all year
Areas in a darker shade use daylight saving time. The base color shows the standard time.
Meridians
Central[[Longitude |]]
Other
External links
ಚೀನಾದ ಸಮಯ ವಲಯಗಳು ೧೯೧೨:
  ಯುಟಿಸಿ+೫:೩೦ ಕುನ್ಲುನ್ ಸಮಯ
  ಯುಟಿಸಿ+೦೬:೦೦ ಸಿಂಕಿಯಾಂಗ್-ಟಿಬೆಟ್ ಸಮಯ
  ಯುಟಿಸಿ+೦೭:೦೦ ಕಾನ್ಸು-ಶೆಚುವಾನ್ ಸಮಯ
  ಯುಟಿಸಿ+೦೮:೦೦ ಚುಂಗ್ಯುವಾನ್ ಸಮಯ
  ಯುಟಿಸಿ+೦೮:೩೦ ಚಾಂಗ್ಪೈ ಸಮಯ
ಯುಟಿಸಿ+೦೫:೩೦ ೨೦೦೮: ನೀಲಿ (ಡಿಸೆಂಬರ್), ಆರೆಂಜ್ (ಜೂನ್), ಹಳದಿ (ವರ್ಷಪೂರ), ತಿಳಿ ನೀಲಿ - ಸಾಗರ ಪ್ರದೇಶ


ಯುಟಿಸಿ+೦೫:೩೦ ಯುಟಿಸಿಯ +೦೫:೩೦ ಸಮಯದ ಅಂತರವನ್ನು ಗುರುತಿಸುತ್ತದೆ. ಈ ಸಮಯವನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಬಳಸುತ್ತಾರೆ.[][] ಮತ್ತು ಹಿಂದೆ ನೇಪಾಳದಲ್ಲಿಯೂ ಬಳಸಲಾಗುತ್ತಿತ್ತು.[] ಸುಮಾರು ೧.೪ ಶತಕೋಟಿ ಜನರು ಈ ಸಮಯ ವಲಯದಲ್ಲಿ ವಾಸಿಸುತ್ತಿದ್ದಾರೆ, ಇದು ಯುಟಿಸಿ+೦೮:೦೦ ನಂತರ ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.[] ಇದು ಗ್ರೀನ್‌ವಿಚ್ ಸರಾಸರಿ ಕಾಲಮಾನ ಅಥವಾ ಜಿಎಮ್‍ಟಿಗಿಂತ ೫ ಗಂಟೆ ೩೦ ನಿಮಿಷಗಳಿಂದ ಮುಂದಿದೆ. ಇದನ್ನು ಕುನ್ಲುನ್ ಸಮಯವಲಯಕ್ಕೆ ಬಳಸಲಾಗಿದೆ.


ಪ್ರದೇಶಗಳು

[ಬದಲಾಯಿಸಿ]

ಪ್ರಮುಖ ನಗರಗಳು: ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್, ಬೆಂಗಳೂರು, ಹೈದರಾಬಾದ್, ಕೊಲಂಬೊ.

ಉತ್ತರ ಏಷ್ಯ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "India time". 24timezones.com. Retrieved 2018-01-16.
  2. "Sri Lanka Time". 24timezones.com. Retrieved 2018-01-16.
  3. "Time Zone & Clock Changes in Kathmandu, Nepal". www.timeanddate.com (in ಇಂಗ್ಲಿಷ್). Retrieved 2020-11-25.
  4. "Current local time in India". www.worldtimeserver.com. Retrieved 2022-04-29.

ಇವನ್ನೂ ನೋಡಿ

[ಬದಲಾಯಿಸಿ]