Nothing Special   »   [go: up one dir, main page]

ವಿಷಯಕ್ಕೆ ಹೋಗು

shrimp

ವಿಕ್ಷನರಿದಿಂದ

ಶಿಗಡಿ ಅಥವಾ ಸೀಗಡಿ ನೀರಿನಲ್ಲಿ ಜೀವಿಸುವ ಏಡಿ ಜಾತಿಯ ಕಿವಿರಿನ ಮೂಲಕ ಉಸಿರಾಡುವ ಸಂಧಿಪದಿ (ಅರ್ಥ್ರೊಪೋಡ್) ಗುಂಪಿನ ವಲ್ಕವಂತ (ಕ್ರಸ್ಟೇಸಿಯಾ) ವರ್ಗಕ್ಕೆ ಸೇರಿದ ಜಲಚರ (Aquatic animal) ಇದರ ದೇಹಾಕೃತಿ ಪಾರ್ಶ್ವಮುಖವಾಗಿ ಚಪ್ಪಟೆಯಾಗಿದ್ದು , ಶಿರಸ್ಸು ಮತ್ತು ಗಂಟಲು ಕೂಡಿಕೊಂಡಂತಿದೆ.

"https://kn.wiktionary.org/w/index.php?title=shrimp&oldid=644352" ಇಂದ ಪಡೆಯಲ್ಪಟ್ಟಿದೆ