die
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]die
- ಸಾಯು,ಸಲ್ಲು,ಬರ್ದು,ಮಡಿ,ಅದ್ದು,ಹೊಂದು,ತೀರು,ಕೊನೆಯುಸಿರೆಳೆ,ಮರಣ ಹೊಂದು,ಪ್ರಾಣಬಿಡು,ಕಾಲವಾಗು,ಅಳಿ,ಮೃತನಾಗು,ತೀರಿಕೊ,ನಿಧನ ಹೊಂದು,ಲಿಂಗೈಕ್ಯನಾಗು,
ದೈವಾಧೀನನಾಗು,ಪೈಗಂಬರವಾಸಿಯಾಗು,ಇನ್ನಿಲ್ಲವಾಗು,ಅಸುನೀಗು,ಇಹಲೋಕ ತ್ಯಜಿಸು,ಸಾವನ್ನಪ್ಪು,ಸ್ವರ್ಗಸ್ಥನಾಗು,ಅಗಲು
ನಾಮಪದ
[ಸಂಪಾದಿಸಿ]die