Nothing Special   »   [go: up one dir, main page]

ವಿಷಯಕ್ಕೆ ಹೋಗು

ರುಕ್ಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಾಭಾರತ ಮಹಾಕಾವ್ಯದ ಪ್ರಕಾರ, ರುಕ್ಮಿಯು ವಿದರ್ಭ ರಾಜ್ಯದ ರಾಜನಾಗಿದ್ದನು. ಅವನು ಭೀಷ್ಮಕ ರಾಜನ ಮಗನಾಗಿದ್ದನು ಮತ್ತು ರುಕ್ಮಿಣಿಯ ಅಣ್ಣನಾಗಿದ್ದನು. ರುಕ್ಮಿಯು ರುಕ್ಮಿಣಿಯನ್ನು ಚೇದಿ ರಾಜ ಶಿಶುಪಾಲನಿಗೆ ವಧುವಾಗಿ ನೀಡಲು ಬಯಸಿದ್ದನಾದರೂ, ಕೃಷ್ಣನು ರುಕ್ಮಿಣಿಯನ್ನು ವಿದರ್ಭ ರಾಜ್ಯದಿಂದ ಅಪಹರಿಸಿ ಮದುವೆಯಾದನು.

"https://kn.wikipedia.org/w/index.php?title=ರುಕ್ಮಿ&oldid=497459" ಇಂದ ಪಡೆಯಲ್ಪಟ್ಟಿದೆ