Nothing Special   »   [go: up one dir, main page]

ವಿಷಯಕ್ಕೆ ಹೋಗು

ಸೋಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೋಮ ಪೂರ್ವ ಇಂಡೋ-ಇರಾನಿಯನ್ನರು ಮತ್ತು ಮುಂದಿನ ವೈದಿಕ ಹಾಗು ಬೃಹತ್ ಪರ್ಷಿಯನ್ ಸಂಸ್ಕೃತಿಗಳಲ್ಲಿ ಪ್ರಾಮುಖ್ಯದ ಒಂದು ವೈದಿಕ ಕ್ರಿಯಾವಿಧಿ ಪಾನೀಯವಾಗಿತ್ತು. ಅದನ್ನು ಋಗ್ವೇದದಲ್ಲಿ ಮೇಲಿಂದ ಮೇಲೆ ಉಲ್ಲೇಖಿಸಲಾಗಿದೆ, ಮತ್ತು ಇದರ ಸೋಮ ಮಂಡಲ ಸೋಮದ ಚೈತನ್ಯಗೊಳಿಸುವ ಗುಣಗಳನ್ನು ಹೊಗಳುವ ಅನೇಕ ಶ್ಲೋಕಗಳ ಸಹಿತ ೧೧೪ ಶ್ಲೋಕಗಳನ್ನು ಹೊಂದಿದೆ. ಅದನ್ನು ಒಂದು ನಿರ್ದಿಷ್ಟ ಸಸ್ಯದ ಕಾಂಡಗಳಿಂದ ರಸವನ್ನು ಹೊರತೆಗೆದು ತಯಾರಿಸಲಾಗುತ್ತಿತ್ತೆಂದು ವಿವರಿಸಲಾಗಿದೆ.

"https://kn.wikipedia.org/w/index.php?title=ಸೋಮ&oldid=418374" ಇಂದ ಪಡೆಯಲ್ಪಟ್ಟಿದೆ