Nothing Special   »   [go: up one dir, main page]

ವಿಷಯಕ್ಕೆ ಹೋಗು

ಸಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾರವು ಮೂಲಸಾಮಗ್ರಿಯ ಒಂದು ಭಾಗವನ್ನು, ಹಲವುವೇಳೆ ನೀರು ಅಥವಾ ಎಥನಾಲ್‍ನಂತಹ ದ್ರಾವಕವನ್ನು ಬಳಸಿ, ಹೊರತೆಗೆದು ತಯಾರಿಸಲಾದ ವಸ್ತು. ಸಾರಗಳನ್ನು ಟಿಂಕ್ಚರ್‍ಗಳಾಗಿ ಅಥವಾ ಪುಡಿ ರೂಪದಲ್ಲಿ ಮಾರಾಟಮಾಡಬಹುದು. ಹಲವಾರು ಮಸಾಲೆ ಪದಾರ್ಥಗಳು, ಕಾಯಿಗಳು, ಗಿಡಮೂಲಿಕೆಗಳು, ಹಣ್ಣುಗಳು, ಇತ್ಯಾದಿಗಳ ಕಂಪು ತತ್ವಗಳನ್ನು ಸಾರಗಳಾಗಿ ಮಾರಾಟಮಾಡಲಾಗುತ್ತದೆ, ಮತ್ತು ಇವುಗಳಲ್ಲಿ, ಬಾದಾಮಿ, ದಾಲ್ಚಿನ್ನಿ, ಲವಂಗ, ಶುಂಠಿ, ಜಾಯಿಕಾಯಿ, ಕಿತ್ತಳೆ, ಪೆಪರ್‍ಮಿಂಟ್, ಪಿಸ್ತಾ, ಪುದೀನಾ, ಗುಲಾಬಿ, ವನಿಲಾ, ವಾಯಲಾ, ಮತ್ತು ವಿಂಟರ್‍ಗ್ರೀನ್ ಹೆಚ್ಚು ಪರಿಚಿತವಾಗಿವೆ.


"https://kn.wikipedia.org/w/index.php?title=ಸಾರ&oldid=328312" ಇಂದ ಪಡೆಯಲ್ಪಟ್ಟಿದೆ