ಮೇ ೨
ಗೋಚರ
ಮೇ ೨ - ಮೇ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೨೨ನೇ (ಅಧಿಕ ವರ್ಷದಲ್ಲಿ ೧೨೩ನೇ) ದಿನ. ಮೇ ೨೦೨೪
ಈ ದಿನ ಜನಿಸಿದವರು
[ಬದಲಾಯಿಸಿ]- ಡ್ವಾಯ್ನೆ ಜಾನ್ಸನ್(ಹಾಲಿವುಡ್ ನಟ ಮತ್ತು ಕುಸ್ತಿಪಟು)
- ಡೇವಿಡ್ ಬೆಕ್ಹ್ಯಾಮ್ (ಫುಟ್ಬಾಲ್ ಆಟಗಾರ)
ನಿಧನ
[ಬದಲಾಯಿಸಿ]- ೧೫೧೯ - ಲಿಯೊನಾರ್ಡೊ ಡ ವಿಂಚಿ, ಇಟಲಿಯ ವಿಜ್ಞಾನಿ ಮತ್ತು ಕಲೆಗಾರ.