Nothing Special   »   [go: up one dir, main page]

ವಿಷಯಕ್ಕೆ ಹೋಗು

ಭಾರತದ ಅತಿದೊಡ್ಡ ನಗರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ೨೦೦೧ರ ಜನಗಣತಿಯ ಪ್ರಕಾರ ೩೭ ನಗರಗಳುಮಿಲಿಯನ್‌ಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. ಈ ನಗರಗಳ ಪಟ್ಟಿ ಕೆಳಗಿದೆ.

ಕ್ರಮಾಂಕ ರಾಜ್ಯ ನಗರ ಜನಸಂಖ್ಯೆ
ತೆಲಂಗಾಣ ಹೈದರಾಬಾದ್ ೫,೭೪೨,೦೩೬
ಆಂಧ್ರ ಪ್ರದೇಶ ವಿಜಯವಾಡ ೧,೦೩೯,೫೧೮
ಆಂಧ್ರ ಪ್ರದೇಶ ವಿಶಾಖಪಟ್ಟಣ ೧,೩೪೫,೯೩೮
ಬಿಹಾರ ಪಾಟ್ನಾ ೧,೬೯೭,೯೭೬
ದೆಹಲಿ ದೆಹಲಿ ೧೨,೮೭೭,೪೭೦
ಗುಜರಾತ್ ಅಹ್ಮದಾಬಾದ್ ೫,೩೬೦,೨೩೮
ಗುಜರಾತ್ ರಾಜ್‍ಕೋಟ್ ೧,೦೦೩,೦೧೫
ಗುಜರಾತ್ ಸೂರತ್ ೨,೮೧೧,೬೧೪
ಗುಜರಾತ್ ವಡೋದರಾ ೧,೪೯೧,೦೪೫
೧೦ ಹರ್ಯಾಣ ಫರೀದಾಬಾದ್ ೧,೦೫೫,೯೩೮
೧೧ ಝಾರ್ಕಂಡ್ ಧನ್‍ಬಾದ್ ೧,೦೬೫,೩೨೭
೧೨ ಝಾರ್ಕಂಡ್ ಜಮ್ಶೆಡ್‌ಪುರ ೧,೧೦೪,೭೧೩
೧೩ ಕರ್ನಾಟಕ ಬೆಂಗಳೂರು ೫,೭೦೧,೪೪೬
೧೪ ಕೇರಳ ಕೊಚ್ಚಿ ೧,೩೫೫,೯೭೨
೧೫ ಮಧ್ಯ ಪ್ರದೇಶ ಭೂಪಾಲ್ ೧,೪೫೮,೪೧೬
೧೬ ಮಧ್ಯ ಪ್ರದೇಶ ಇಂದೋರ್ ೧,೫೧೬,೯೧೮
೧೭ ಮಧ್ಯ ಪ್ರದೇಶ ಜಾಬಲ್‍ಪುರ್ ೧,೦೯೮,೦೦೦
೧೮ ಮಹಾರಾಷ್ಟ್ರ ಔರಂಗಾಬಾದ್ ೧,೧೧೪,೯೧೮
೧೯ ಮಹಾರಾಷ್ಟ್ರ ಮುಂಬಯಿ ೧೬,೪೩೪,೩೮೬
೨೦ ಮಹಾರಾಷ್ಟ್ರ ನಾಗಪುರ ೨,೧೨೯,೫೦೦
೨೧ ಮಹಾರಾಷ್ಟ್ರ ನಾಶಿಕ್ ೧,೧೫೨,೩೨೬
೨೨ ಮಹಾರಾಷ್ಟ್ರ ಪುಣೆ ೩,೭೬೦,೬೩೬
೨೩ ಪಂಜಾಬ್ ಅಮೃತಸರ ೧,೦೦೩,೯೧೭
೨೪ ಪಂಜಾಬ್ ಲುಧಿಯಾನ ೧,೩೯೮,೪೬೭
೨೫ ರಾಜಾಸ್ಥಾನ ಜೈಪುರ್ ೨,೩೨೨,೫೭೫
೨೬ ತಮಿಳುನಾಡು ಚೆನ್ನೈ ೬,೫೬೦,೨೪೨
೨೭ ತಮಿಳುನಾಡು ಕೊಯಂಬತ್ತೂರು ೧,೪೬೧,೧೩೯
೨೮ ತಮಿಳುನಾಡು ಮಧುರೈ ೧,೨೦೩,೦೯೫
೨೯ ಉತ್ತರ ಪ್ರದೇಶ ಆಗ್ರಾ ೧,೩೩೧,೩೩೯
೩೦ ಉತ್ತರ ಪ್ರದೇಶ ಅಲಹಾಬಾದ್ ೧,೦೪೨,೨೨೯
೩೧ ಉತ್ತರ ಪ್ರದೇಶ ಕಾನ್ಪುರ ೨,೭೧೫,೫೫೫
೩೨ ಉತ್ತರ ಪ್ರದೇಶ ಲಕ್ನೌ ೨,೨೪೫,೫೦೯
೩೩ ಉತ್ತರ ಪ್ರದೇಶ ಮೀರಟ್ ೧,೧೬೧,೭೧೬
೩೪ ಉತ್ತರ ಪ್ರದೇಶ ವಾರಣಾಸಿ ೧,೨೦೩,೯೬೧
೩೫ ಪಶ್ಚಿಮ ಬಂಗಾಳ ಅಸನ್ಸೋಲ್ ೧,೦೬೭,೩೬೯
೩೬ ಪಶ್ಚಿಮ ಬಂಗಾಳ ಕೊಲ್ಕತ್ತ ೧೩,೨೦೫,೬೯೭
೩೭ ಚಂಡೀಗಡ ಚಂಡೀಗಡ ೧,೧೬೫,೧೧೧