ಡಿಸೆಂಬರ್ ೧೧
ಗೋಚರ
ಡಿಸೆಂಬರ್ ೧೧ - ಡಿಸೆಂಬರ್ ತಿಂಗಳಿನ ಹನ್ನೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೫ನೇ (ಅಧಿಕ ವರ್ಷದಲ್ಲಿ ೩೪೬ನೇ) ದಿನ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೭೯೨ - ಫ್ರೆಂಚ್ ಕ್ರಾಂತಿ: ರಾಜ ಫ್ರಾನ್ಸ್ನ ಹದಿನಾರನೇ ಲೂಯಿಯನ್ನು ವಿದ್ರೋಹಕ್ಕೆ ನ್ಯಾಯಂಗ ವಿಚಾರಣೆಗೆ ಒಡ್ಡಲಾಯಿತು.
- ೧೯೪೧ - ಎರಡನೇ ಮಹಾಯುದ್ಧ: ಜರ್ಮನಿ ಮತ್ತು ಇಟಲಿ ಅಮೇರಿಕ ದೇಶದ ಮೇಲೆ ಯುದ್ಧವನ್ನು ಸಾರಿದವು.
- ೧೯೪೬ - ಯುನಿಸೆಫ್ ಸ್ಥಾಪನೆ.
- ೧೯೯೪ - ಕರ್ನಾಟಕದ ಮುಖ್ಯಮಂತ್ರಿಯಾಗಿ ಎಚ್.ಡಿ.ದೇವೇಗೌಡ ಅಧಿಕಾರ ಸ್ವೀಕಾರ.
ಜನನ
[ಬದಲಾಯಿಸಿ]- ೧೮೮೨ - ಸುಬ್ರಮಣ್ಯ ಭಾರತೀ, ಭಾರತೀಯ ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ.
- ೧೮೮೨ - ಮ್ಯಾಕ್ಸ್ ಬಾರ್ನ್, ಜರ್ಮನಿಯ ಭೌತಶಾಸ್ತ್ರಜ್ಞ ಮತ್ತು ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿ ವಿಜೇತ.
- ೧೯೩೧ - ಓಶೋ ರಜನೀಶ್, ಭಾರತೀಯ ಗುರು (ನಿ. ೧೯೯೦)
- ೧೯೨೨ - ದಿಲೀಪ್ ಕುಮಾರ್, ಬಾಲಿವುಡ್ ನಟ.
- ೧೯೩೪ - ಸಲೀಮ್ ದುರಾನಿ, ಭಾರತದ ಖ್ಯಾತ ಟೆಸ್ಟ್ ಕ್ರಿಕೆಟಿಗ
- ೧೯೬೯ - ಜ್ಯೋತಿರ್ಮಯೀ ಸಿಕ್ದರ್, ಏಶಿಯನ್ ಕ್ರೀಡೆಗಳಲ್ಲಿ ಚಿನ್ನದ ಪದಕ ವಿಜೇತೆ
- ೧೯೬೯ - ವಿಶ್ವನಾಥನ್ ಆನಂದ್, ಭಾರತದ ಚದುರಂಗ ಕ್ರೀಡಾಪಟು.
ಮರಣ
[ಬದಲಾಯಿಸಿ]- ೨೦೦೪ - ಎಮ್ ಎಸ್ ಸುಬ್ಬಲಕ್ಷ್ಮಿ, ಭಾರತೀಯ ಶಾಸ್ತ್ರೀಯ ಸಂಗೀತ ವಿದ್ವಾಂಸೆ.
ದಿನಾಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |