rinse
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]rinse
- ಜಾಲಾಡುವುದು,ಗಲಬರಿಸುವುದು
- (ಬಾಯಿ)ಮುಕ್ಕಳಿಸುವುದು,ಮುಕ್ಕುಳ್,ಮುಕ್ಕುಳು
- (ಕೂದಲ)ಬಣ್ಣ
ಕ್ರಿಯಾಪದ
[ಸಂಪಾದಿಸಿ]rinse
- ಮುಕ್ಕಳಿಸು,ಮುಕ್ಕುಳಿಸು,ಅಲಂಬು, ಅಲುಂಬು, ಅಲಬು, ಅಲುಬು,ಗಲಬರಿಸು
- ಜಾಲಿಸಿ ತೊಳೆ
- (ಬಾಯಿ)ಮುಕ್ಕಳಿಸು,ಗಂಡೂಷ ಮಾಡು
- (ನೀರಿನಲ್ಲಿ)ಜಾಲಿಸು,ಜಾಲಾಡು