point
ಗೋಚರ
ಇಂಗ್ಲೀಷ್
ನಾಮಪದ
point
- ಮೊನಚಾದ ತುದಿ,ಸಣ್ಣ ಚುಕ್ಕೆ,ಚೂಪಾದ ಮೊನೆ, ಮೊನೆ,ಕುಡಿ,ಕೊನೆ
- ಖಚಿತವಾದ ಸ್ಥಳ,ಬಿಂದು,ಚುಕ್ಕೆ
- (ಒಂದು ಕ್ರಿಯೆಯ)ಬಿಂದು,ಘಟ್ಟ,ಗುರಿ,ಶಿಖರ,ಸೂಟಿ
- ಘಳಿಗೆ,ಮುಹೂರ್ತ
- (ಆಟದಲ್ಲಿ ಗಳಿಸುವ)ಪಾಯಿಂಟು,ಗುಣ
- ದಶಮಾಂಶ
- ಅಂಶ,ವಿವರ,ವಿಷಯ
- ಲಕ್ಷಣ,ವಿಶಿಷ್ಟ ಗುಣ,ಗುಣ
- ವಿದ್ಯುತ್ ಪಾಯಿಂಟು
ಕ್ರಿಯಾಪದ
point