Nothing Special   »   [go: up one dir, main page]

  • English
  • Login / Register
  • Maruti FRONX Front Right Side
  • ಮಾರುತಿ ಫ್ರಾಂಕ್ಸ್‌ side view (left)  image
1/2
  • Maruti FRONX
    + 10ಬಣ್ಣಗಳು
  • Maruti FRONX
    + 19ಚಿತ್ರಗಳು
  • Maruti FRONX
  • 1 shorts
    shorts
  • Maruti FRONX
    ವೀಡಿಯೋಸ್

ಮಾರುತಿ ಫ್ರಾಂಕ್ಸ್‌

4.5564 ವಿರ್ಮಶೆಗಳುrate & win ₹1000
Rs.7.52 - 13.04 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer

ಮಾರುತಿ ಫ್ರಾಂಕ್ಸ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್998 cc - 1197 cc
ಪವರ್76.43 - 98.69 ಬಿಹೆಚ್ ಪಿ
torque98.5 Nm - 147.6 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage20.01 ಗೆ 22.89 ಕೆಎಂಪಿಎಲ್
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ಪಾರ್ಕಿಂಗ್ ಸೆನ್ಸಾರ್‌ಗಳು
  • advanced internet ಫೆಅತುರ್ಸ್
  • ರಿಯರ್ ಏಸಿ ವೆಂಟ್ಸ್
  • wireless charger
  • ಕ್ರುಯಸ್ ಕಂಟ್ರೋಲ್
  • 360 degree camera
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಫ್ರಾಂಕ್ಸ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಈ ಏಪ್ರಿಲ್‌ನಲ್ಲಿ ಮಾರುತಿಯು ಫ್ರಾಂಕ್ಸ್ ಅನ್ನು 32,000 ರೂ.ವರೆಗಿನ ರಿಯಾಯಿತಿಯೊಂದಿಗೆ ನೀಡುತ್ತಿದೆ.

ಬೆಲೆ: ದೆಹಲಿಯಲ್ಲಿ ಫ್ರಾಂಕ್ಸ್ ಬೆಲೆ(ಎಕ್ಸ್ ಶೋ ರೂಂ) 7.52 ಲಕ್ಷ ರೂ.ನಿಂದ 13.04 ಲಕ್ಷ ರೂ.ವರೆಗೆ ಇದೆ. 

ಆವೃತ್ತಿಗಳು: ಇದು ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ ಎಂಬ ಐದು ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ. ಸಿಗ್ಮಾ ಮತ್ತು ಡೆಲ್ಟಾ ಟ್ರಿಮ್‌ಗಳಲ್ಲಿ CNG ಪವರ್‌ಟ್ರೇನ್ ಅನ್ನು  ನೀಡಲಾಗುತ್ತದೆ.

 ಬಣ್ಣಗಳು: ಇದನ್ನು ಮೂರು ಡ್ಯುಯಲ್-ಟೋನ್ ಮತ್ತು ಏಳು ಮೊನೋಟೋನ್ ಬಣ್ಣಗಳಲ್ಲಿ ಪಡೆಯಬಹುದಾಗಿದೆ. ಬ್ಲೂಯಿಷ್ ಬ್ಲಾಕ್ ರೂಫ್ ನೊಂದಿಗೆ ಅರ್ಥರ್ನ್ ಬ್ರೌನ್,  ಬ್ಲೂಯಿಷ್ ಬ್ಲಾಕ್ ರೂಫ್ ನೊಂದಿಗೆ ಓಪ್ಯುಲೆಂಟ್ ರೆಡ್,  ಬ್ಲೂಯಿಷ್ ಬ್ಲಾಕ್ ರೂಫ್ ನೊಂದಿಗೆ ಸ್ಪ್ಲೆಂಡಿಡ್ ಸಿಲ್ವರ್,  ನೆಕ್ಸಾ ಬ್ಲೂ, ಅರ್ಥರ್ನ್ ಬ್ರೌನ್,  ಆರ್ಕ್ಟಿಕ್ ವೈಟ್, ಓಪ್ಯುಲೆಂಟ್ ರೆಡ್, ಗ್ರ್ಯಾಂಡ್ಯೂರ್ ಗ್ರೇ, ಬ್ಲೂಯಿಷ್ ಬ್ಲಾಕ್ ಮತ್ತು ಸ್ಪ್ಲೆಂಡಿಡ್ ಸಿಲ್ವರ್.

 ಆಸನ ಸಾಮರ್ಥ್ಯ: ಮಾರುತಿ ಫ್ರಾಂಕ್ಸ್ 5 ಪ್ರಯಾಣಿಕರನ್ನು ಕೂರಿಸುವ ಸಾಮರ್ಥ್ಯವನ್ನು ಹೊಂದಿದೆ.

 ಬೂಟ್ ಸ್ಪೇಸ್: ಕ್ರಾಸ್ಒವರ್ ಎಸ್ ಯುವಿ 308 ಲೀಟರ್‌ಗಳಷ್ಟು ಬೂಟ್ ಸ್ಪೇಸ್ ನೊಂದಿಗೆ ಬರುತ್ತದೆ.

 ಎಂಜಿನ್ ಮತ್ತು ಗೇರ್‌ಬಾಕ್ಸ್‌: ಮಾರುತಿಯು ಫ್ರಾಂಕ್ಸ್‌ ಅನ್ನು ಎರಡು ಎಂಜಿನ್ ಆಯ್ಕೆಗಳಲ್ಲಿ ಒದಗಿಸುತ್ತದೆ; 

  • ಮೊದಲನೆಯದು ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು(100 PS/148 Nm), 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಜೊತೆ ಜೋಡಿಸಲಾಗಿದೆ.
  • ಎರಡನೇಯದು 1.2-ಲೀಟರ್ ಡ್ಯುಯಲ್‌ಜೆಟ್‌ ಪೆಟ್ರೋಲ್ ಎಂಜಿನ್ ಅನ್ನು (90 PS/113 Nm), 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಮ್‌ಟಿಯೊಂದಿಗೆ ಲಭ್ಯವಿದೆ.

ಸಿಎನ್‌ಜಿ ಆವೃತ್ತಿಗಳು 1.2-ಲೀಟರ್ ಎಂಜಿನ್ ಅನ್ನು ಬಳಸುತ್ತವೆ, 77.5 PS ಮತ್ತು 98.5 Nm ಅನ್ನು ಉತ್ಪಾದಿಸುತ್ತವೆ ಮತ್ತು 5-ಸ್ಪೀಡ್ ಮ್ಯಾನುವಲ್ ನೊಂದಿಗೆ ಜೋಡಿಯಾಗಿವೆ.

 ಫ್ರಾಂಕ್ಸ್‌ನ ಕ್ಲೈಮ್ಡ್ ಮೈಲೇಜ್ ಅಂಕಿಅಂಶಗಳು ಇಲ್ಲಿವೆ:

  • 1-ಲೀಟರ್ ಮ್ಯಾನುಯಲ್‌: ಪ್ರತಿ ಲೀ.ಗೆ 21.5 ಕಿ.ಮೀ
  • 1-ಲೀಟರ್ ಆಟೋಮ್ಯಾಟಿಕ್‌: ಪ್ರತಿ ಲೀ.ಗೆ 20.1 ಕಿ.ಮೀ
  • 1.2-ಲೀಟರ್ ಮ್ಯಾನುಯಲ್‌: ಪ್ರತಿ ಲೀ.ಗೆ 21.79 ಕಿ.ಮೀ
  • 1.2-ಲೀಟರ್ ಎಎಮ್‌ಟಿ: ಪ್ರತಿ ಲೀ.ಗೆ 22.89 ಕಿ.ಮೀ
  • 1.2-ಲೀಟರ್ ಸಿಎನ್‌ಜಿ: ಪ್ರತಿ ಕೆ.ಜಿ.ಗೆ 28.51 ಕಿ.ಮೀ

ವಿಶೇಷತೆಗಳು: ಫ್ರಾಂಕ್ಸ್‌ನಲ್ಲಿನ ವಿಶೇಷತೆಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 9 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಡ್ಸ್ ಅಪ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಒಳಗೊಂಡಿದೆ.

 ಸುರಕ್ಷತೆ: ಮುಂಭಾಗದ ಸುರಕ್ಷತೆಯಲ್ಲಿ ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್-ಹೋಲ್ಡ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ISOFIX ಆಂಕರ್‌ಗಳು ಮತ್ತು EBD ಜೊತೆಗೆ ABS ಅನ್ನು ಪಡೆಯುತ್ತದೆ.

 ಪ್ರತಿಸ್ಪರ್ಧಿಗಳು: ಸದ್ಯಕ್ಕೆ, ಫ್ರಾಂಕ್ಸ್ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದು ಕಿಯಾ ಸೋನೆಟ್, ಹುಂಡೈ ವೆನ್ಯೂ, ಟಾಟಾ ನೆಕ್ಸನ್, ಮಹೀಂದ್ರಾ ಎಕ್ಸ್ ಯುವಿ 300, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಬ್ರೆಝಾ ಮತ್ತು ಹ್ಯುಂಡೈ ಎಕ್ಸ್‌ಟರ್‌ನಂತಹ ಸಬ್‌ಕಾಂಪ್ಯಾಕ್ಟ್ ಎಸ್ ಯುವಿ ಗಳೊಂದಿಗೆ ಸ್ಪರ್ಧಿಸುತ್ತದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಇವಿ: ಮಾರುತಿ ಸುಜುಕಿ ಫ್ರಾಂಕ್ಸ್ ಇವಿ ತಯಾರಿಕೆಯ ಹಂತದಲ್ಲಿದೆ ಮತ್ತು ಮಾರುತಿಯ ಎಲೆಕ್ಟ್ರಿಕ್ ಲೈನ್‌ಅಪ್‌ನ ಭಾಗವಾಗಲಿದೆ.

ಮತ್ತಷ್ಟು ಓದು
ಫ್ರಾಂಕ್ಸ್‌ ಸಿಗ್ಮಾ(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 21.79 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.52 ಲಕ್ಷ*
ಫ್ರಾಂಕ್ಸ್‌ ಡೆಲ್ಟಾ1197 cc, ಮ್ಯಾನುಯಲ್‌, ಪೆಟ್ರೋಲ್, 21.79 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.38 ಲಕ್ಷ*
ಫ್ರಾಂಕ್ಸ್‌ ಸಿಗ್ಮಾ ಸಿಎನ್‌ಜಿ1197 cc, ಮ್ಯಾನುಯಲ್‌, ಸಿಎನ್‌ಜಿ, 28.51 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.8.47 ಲಕ್ಷ*
ಅಗ್ರ ಮಾರಾಟ
ಫ್ರಾಂಕ್ಸ್‌ ಡೆಲ್ಟಾ ಪ್ಲಸ್1197 cc, ಮ್ಯಾನುಯಲ್‌, ಪೆಟ್ರೋಲ್, 21.79 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.8.78 ಲಕ್ಷ*
ಫ್ರಾಂಕ್ಸ್‌ ಡೆಲ್ಟಾ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.88 ಲಕ್ಷ*
ಫ್ರಾಂಕ್ಸ್‌ ಡೆಲ್ಟಾ ಪ್ಲಸ್ opt1197 cc, ಮ್ಯಾನುಯಲ್‌, ಪೆಟ್ರೋಲ್, 21.79 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.94 ಲಕ್ಷ*
ಫ್ರಾಂಕ್ಸ್‌ ಡೆಲ್ಟಾ ಪ್ಲಸ್ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.28 ಲಕ್ಷ*
ಅಗ್ರ ಮಾರಾಟ
ಫ್ರಾಂಕ್ಸ್‌ ಡೆಲ್ಟಾ ಸಿಎನ್‌ಜಿ1197 cc, ಮ್ಯಾನುಯಲ್‌, ಸಿಎನ್‌ಜಿ, 28.51 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆ
Rs.9.33 ಲಕ್ಷ*
ಫ್ರಾಂಕ್ಸ್‌ ಡೆಲ್ಟಾ ಪ್ಲಸ್ opt ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.44 ಲಕ್ಷ*
ಫ್ರಾಂಕ್ಸ್‌ ಡೆಲ್ಟಾ ಪ್ಲಸ್ ಟರ್ಬೊ998 cc, ಮ್ಯಾನುಯಲ್‌, ಪೆಟ್ರೋಲ್, 21.5 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.73 ಲಕ್ಷ*
ಫ್ರಾಂಕ್ಸ್‌ ಝೀಟಾ ಟರ್ಬೊ998 cc, ಮ್ಯಾನುಯಲ್‌, ಪೆಟ್ರೋಲ್, 21.5 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.56 ಲಕ್ಷ*
ಫ್ರಾಂಕ್ಸ್‌ ಆಲ್ಫಾ ಟರ್ಬೊ998 cc, ಮ್ಯಾನುಯಲ್‌, ಪೆಟ್ರೋಲ್, 21.5 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.48 ಲಕ್ಷ*
ಫ್ರಾಂಕ್ಸ್‌ ಆಲ್ಫಾ ಟರ್ಬೊ ಡ್ಯುಯಲ್‌ ಟೋನ್‌998 cc, ಮ್ಯಾನುಯಲ್‌, ಪೆಟ್ರೋಲ್, 21.5 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.63 ಲಕ್ಷ*
ಫ್ರಾಂಕ್ಸ್‌ ಝೀಟಾ ಟರ್ಬೊ ಎಟಿ998 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.01 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.96 ಲಕ್ಷ*
ಫ್ರಾಂಕ್ಸ್‌ ಆಲ್ಫಾ ಟರ್ಬೊ ಎಟಿ998 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.01 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.88 ಲಕ್ಷ*
ಫ್ರಾಂಕ್ಸ್‌ ಆಲ್ಫಾ ಟರ್ಬೊ ಡ್ಯುಯಲ್‌ ಟೋನ್‌ ಆಟೋಮ್ಯಾಟಿಕ್‌(ಟಾಪ್‌ ಮೊಡೆಲ್‌)998 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.01 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.04 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
space Image

ಮಾರುತಿ ಫ್ರಾಂಕ್ಸ್‌ comparison with similar cars

ಮಾರುತಿ ಫ್ರಾಂಕ್ಸ್‌
ಮಾರುತಿ ಫ್ರಾಂಕ್ಸ್‌
Rs.7.52 - 13.04 ಲಕ್ಷ*
ಟೊಯೋಟಾ ಟೈಸರ್
ಟೊಯೋಟಾ ಟೈಸರ್
Rs.7.74 - 13.04 ಲಕ್ಷ*
ಮಾರುತಿ ಬಾಲೆನೋ
ಮಾರುತಿ ಬಾಲೆನೋ
Rs.6.70 - 9.92 ಲಕ್ಷ*
ಮಾರುತಿ ಬ್ರೆಜ್ಜಾ
ಮಾರುತಿ ಬ್ರೆಜ್ಜಾ
Rs.8.69 - 14.14 ಲಕ್ಷ*
ಟಾಟಾ ಪಂಚ್‌
ಟಾಟಾ ಪಂಚ್‌
Rs.6 - 10.32 ಲಕ್ಷ*
ಸ್ಕೋಡಾ kylaq
ಸ್ಕೋಡಾ kylaq
Rs.7.89 - 14.40 ಲಕ್ಷ*
ಮಾರುತಿ ಡಿಜೈರ್
ಮಾರುತಿ ಡಿಜೈರ್
Rs.6.84 - 10.19 ಲಕ್ಷ*
ಮಾರುತಿ ಸ್ವಿಫ್ಟ್
ಮಾರುತಿ ಸ್ವಿಫ್ಟ್
Rs.6.49 - 9.64 ಲಕ್ಷ*
Rating4.5565 ವಿರ್ಮಶೆಗಳುRating4.467 ವಿರ್ಮಶೆಗಳುRating4.4584 ವಿರ್ಮಶೆಗಳುRating4.5698 ವಿರ್ಮಶೆಗಳುRating4.51.3K ವಿರ್ಮಶೆಗಳುRating4.6213 ವಿರ್ಮಶೆಗಳುRating4.7379 ವಿರ್ಮಶೆಗಳುRating4.5337 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine998 cc - 1197 ccEngine998 cc - 1197 ccEngine1197 ccEngine1462 ccEngine1199 ccEngine999 ccEngine1197 ccEngine1197 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Power76.43 - 98.69 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower76.43 - 88.5 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower72 - 87 ಬಿಹೆಚ್ ಪಿPower114 ಬಿಹೆಚ್ ಪಿPower69 - 80 ಬಿಹೆಚ್ ಪಿPower68.8 - 80.46 ಬಿಹೆಚ್ ಪಿ
Mileage20.01 ಗೆ 22.89 ಕೆಎಂಪಿಎಲ್Mileage20 ಗೆ 22.8 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage19.05 ಗೆ 19.68 ಕೆಎಂಪಿಎಲ್Mileage24.79 ಗೆ 25.71 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್
Boot Space308 LitresBoot Space308 LitresBoot Space318 LitresBoot Space-Boot Space366 LitresBoot Space446 LitresBoot Space-Boot Space265 Litres
Airbags2-6Airbags2-6Airbags2-6Airbags6Airbags2Airbags6Airbags6Airbags6
Currently Viewingಫ್ರಾಂಕ್ಸ್‌ vs ಟೈಸರ್ಫ್ರಾಂಕ್ಸ್‌ vs ಬಾಲೆನೋಫ್ರಾಂಕ್ಸ್‌ vs ಬ್ರೆಜ್ಜಾಫ್ರಾಂಕ್ಸ್‌ vs ಪಂಚ್‌ಫ್ರಾಂಕ್ಸ್‌ vs kylaqಫ್ರಾಂಕ್ಸ್‌ vs ಡಿಜೈರ್ಫ್ರಾಂಕ್ಸ್‌ vs ಸ್ವಿಫ್ಟ್
space Image

ಮಾರುತಿ ಫ್ರಾಂಕ್ಸ್‌

ನಾವು ಇಷ್ಟಪಡುವ ವಿಷಯಗಳು

  • ಮಸ್ಕ್ಯುಲರ್ ಶೈಲಿಯ ವಿನ್ಯಾಸ ಗಮನ ಸೆಳೆಯುತ್ತದೆ. ಇದು ಬೇಬಿ ಎಸ್ ಯುವಿ ರೀತಿ ಕಾಣಿಸುತ್ತದೆ.
  • ವಿಶಾಲವಾದ ಮತ್ತು ಪ್ರಾಯೋಗಿಕ ಕ್ಯಾಬಿನ್ ಸಣ್ಣ ಕುಟುಂಬಕ್ಕೆ ತುಂಬಾ ಸೂಕ್ತ.
  • ಎರಡೂ ಎಂಜಿನ್ ಆಯ್ಕೆಗಳೊಂದಿಗೆ ಸ್ವಯಂಚಾಲಿತ ಆಯ್ಕೆಯನ್ನೂ ಹೊಂದಿದೆ.
View More

ನಾವು ಇಷ್ಟಪಡದ ವಿಷಯಗಳು

  • ಇಳಿಜಾರಾದ ಮೇಲ್ಛಾವಣಿಯು ಹಿಂದಿನ ಸೀಟಿನ ಹೆಡ್‌ರೂಮ್‌ ಸ್ಥಳವನ್ನು ನುಂಗಿ ಹಾಕುತ್ತದೆ.
  • ಡೀಸೆಲ್ ಎಂಜಿನ್ ಆಯ್ಕೆ ಇಲ್ಲವಾಗಿದ್ದು ವೆನ್ಯೂ, ನೆಕ್ಸಾನ್ ಮತ್ತು ಸೋನೆಟ್ ಜೊತೆಗೆ ಲಭ್ಯವಿದೆ.
  • ಸನ್‌ರೂಫ್, ಚರ್ಮದ ಸಜ್ಜಿಕೆ ಮತ್ತು ಗಾಳಿಯಾಡುವ ಆಸನಗಳು ಕಾಣಿಸದೇ ಇರುವ ವಿಶೇಷತೆಗಳಾಗಿವೆ

ಮಾರುತಿ ಫ್ರಾಂಕ್ಸ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • Maruti Invicto ದೀರ್ಘಾವಧಿಗೆ ಬಳಕೆಗೆ ಮುಂಚಿತವಾಗಿ ಪರಿಚಯ: ನಾವು ಏನನ್ನು ನಿರೀಕ್ಷಿಸಬಹುದು ?
    Maruti Invicto ದೀರ್ಘಾವಧಿಗೆ ಬಳಕೆಗೆ ಮುಂಚಿತವಾಗಿ ಪರಿಚಯ: ನಾವು ಏನನ್ನು ನಿರೀಕ್ಷಿಸಬಹುದು ?

    ದೀರ್ಘಕಾಲದವರೆಗೆ ನಾನು ದೀರ್ಘಾವಧಿಯ ಟೆಸ್ಟ್ ಕಾರನ್ನು ಆಯ್ಕೆ ಮಾಡಿರಲಿಲ್ಲ, ಏಕೆಂದರೆ ತಂಡದಲ್ಲಿನ ಇತರರಿಗೆ ಸೆಗ್ಮೆಂಟ್‌ ಅನ್ನು ಅನುಭವಿಸುವ ಅವಕಾಶವನ್ನು ನೀಡುವ ಸಮಯ ಆಗಿತ್ತು. ಆದರೆ ಈ ಬಾರಿ ಅಲ್ಲ

    By nabeelDec 27, 2024
  • Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌
    Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌

    ಸಂಪೂರ್ಣ ಹೊಸದಾದ ಡಿಜೈರ್‌ ಇನ್ನು ಮುಂದೆ ಸ್ಫೂರ್ತಿಗಾಗಿ ಸ್ವಿಫ್ಟ್ ಕಡೆಗೆ ನೋಡುವ ಅವಶ್ಯಕತೆ ಇಲ್ಲ. ಏಕೆಂದರೆ ಅದು ಎಲ್ಲಾದರಲ್ಲೂ ವ್ಯತ್ಯಾಸವನ್ನು ಪಡೆದಿದೆ

    By nabeelNov 15, 2024
  • Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು
    Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು

    ಇದು ತನ್ನ ಹೊಸ ಎಂಜಿನ್‌ನೊಂದಿಗೆ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿದ್ದರೂ, ಫೀಚರ್‌ನ ಸೇರ್ಪಡೆಗಳು ಮತ್ತು ಡ್ರೈವ್ ಅನುಭವವು ಇದನ್ನು ಉತ್ತಮ ದೈನಂದಿನ ಬಳಕೆಯ ಕಾರನ್ನಾಗಿ ಮಾಡುತ್ತದೆ

    By anshDec 03, 2024
  • Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?
    Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?

    ಜಿಮ್ನಿ ತನ್ನ ಉದ್ದೇಶಿತ ಕಾರ್ಯವನ್ನು ಮೀರಿ ಹೋಗಬಹುದೇ ಮತ್ತು ಕುಟುಂಬದ ಕಾರ್ ಆಗಿ ಕರ್ತವ್ಯಗಳನ್ನು ನಿರ್ವಹಿಸಬಹುದೇ? ಬನ್ನಿ ತಿಳಿಯೋಣ

    By ujjawallMay 28, 2024
  • 2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?
    2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?

    2024 ಸ್ವಿಫ್ಟ್ ಹಳೆಯದರ ಆಕರ್ಷಕ ವ್ಯಕ್ತಿತ್ವವನ್ನು ಉಳಿಸಿಕೊಂಡು ಹೊಸದನ್ನು ಅನುಭವಿಸಲು ಎಷ್ಟು ಬದಲಾಗಬೇಕು ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತದೆ

    By nabeelMay 16, 2024

ಮಾರುತಿ ಫ್ರಾಂಕ್ಸ್‌ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ564 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (565)
  • Looks (190)
  • Comfort (187)
  • Mileage (171)
  • Engine (73)
  • Interior (96)
  • Space (48)
  • Price (98)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • P
    pavankiran on Feb 19, 2025
    3.3
    Below Expectations
    I have purchased the fronx delta+ in nov 2023 ,car looks decent from outside and the interior could have improved looks old style, infotainment is not impressed at this price,no rear camera ,no trunk light, no rear AC ,no hand rest in rear seats at 11 lakhs very poor,,,,drove far 9000 km I'm getting the mileage about 12~14 kms in city and 16~18 kms in highway , this is not what I expected and performance is low, less pickup. If we sit 5 people in the car it struggles to pickup.when driving in highways at 80 speed I see the mileage in the cluster is 21~23 but it is wrong when I check tank to tank it is getting 16,17 only. So don't fell in the trap by looks and mileage of this car,,,finally car is overpriced.
    ಮತ್ತಷ್ಟು ಓದು
  • V
    vikram on Feb 18, 2025
    4.8
    Best Automatic Car In Low Budget With Sporty Look
    I purchase fronx delta plus AGS automatic on 31 January 2025 .m happy with it .car seats r very comfortable.hight r good.car performance is owsome .specly car looks like a sports car in low budget..car tyres are 16 inch with alloy wheels that make comfort drive on road.. rear seat leg space are owsome.m totaly happy with it...i can't believe maruti fronx give all facilities in low price..car look , automatic feature,leg space,and on red light car auto stop and start feature are impressed me .that new feature help me to run my car performance.. thanks maruti Fronx give me best car in my budget.you totly complete my dream car features in this budget 🙏
    ಮತ್ತಷ್ಟು ಓದು
    1
  • Y
    yuvraj on Feb 18, 2025
    4.7
    The Car Is Amazing.
    The car is amazing. And the car is in budget and amazing looks and safety is also good . I like to prefer all of you to look once upon on the car
    ಮತ್ತಷ್ಟು ಓದು
    1
  • R
    rukmani on Feb 16, 2025
    4.3
    I Am Satisfied This Is Our First Family Car
    Overall good like small budget family car mini suv feeling but not a suv it's a hatchback but the 190 ground clearance is feeling you like you are sitting in suv
    ಮತ್ತಷ್ಟು ಓದು
  • A
    althaf n on Feb 13, 2025
    4.5
    Review Of The Car . Personal Opinion
    Drove the car and it is absolutely worth it!, The performance and mileage is good and obviously the looks are just wow. The interior is just as good. Worth it*
    ಮತ್ತಷ್ಟು ಓದು
  • ಎಲ್ಲಾ ಫ್ರಾಂಕ್ಸ್‌ ವಿರ್ಮಶೆಗಳು ವೀಕ್ಷಿಸಿ

ಮಾರುತಿ ಫ್ರಾಂಕ್ಸ್‌ ವೀಡಿಯೊಗಳು

  • Interiors

    Interiors

    3 ತಿಂಗಳುಗಳು ago

ಮಾರುತಿ ಫ್ರಾಂಕ್ಸ್‌ ಬಣ್ಣಗಳು

ಮಾರುತಿ ಫ್ರಾಂಕ್ಸ್‌ ಚಿತ್ರಗಳು

  • Maruti FRONX Front Left Side Image
  • Maruti FRONX Side View (Left)  Image
  • Maruti FRONX Rear Left View Image
  • Maruti FRONX Rear view Image
  • Maruti FRONX Front Fog Lamp Image
  • Maruti FRONX Headlight Image
  • Maruti FRONX Wheel Image
  • Maruti FRONX Exterior Image Image
space Image

Recommended used Maruti FRO ಎನ್‌ಎಕ್ಸ alternative ನಲ್ಲಿ {0} ಕಾರುಗಳು

  • Maruti FRO ಎನ್‌ಎಕ್ಸ ಸಿಗ್ಮಾ ಸಿಎನ್‌ಜಿ
    Maruti FRO ಎನ್‌ಎಕ್ಸ ಸಿಗ್ಮಾ ಸಿಎನ್‌ಜಿ
    Rs8.60 ಲಕ್ಷ
    202321,000 Kmಸಿಎನ್‌ಜಿ
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Maruti FRO ಎನ್‌ಎಕ್ಸ ಡೆಲ್ಟಾ ಪ್ಲಸ್ ಎಎಂಟಿ
    Maruti FRO ಎನ್‌ಎಕ್ಸ ಡೆಲ್ಟಾ ಪ್ಲಸ್ ಎಎಂಟಿ
    Rs9.00 ಲಕ್ಷ
    202324,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಕಿಯಾ ಸೊನೆಟ್ ಜಿಟಿಎಕ್ಸ್‌ ಪ್ಲಸ್ ಟರ್ಬೊ ಡಿಸಿಟಿ
    ಕಿಯಾ ಸೊನೆಟ್ ಜಿಟಿಎಕ್ಸ್‌ ಪ್ಲಸ್ ಟರ್ಬೊ ಡಿಸಿಟಿ
    Rs14.99 ಲಕ್ಷ
    20252,200 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Skoda Kushaq 1.0 TS ಐ Onyx
    Skoda Kushaq 1.0 TS ಐ Onyx
    Rs12.39 ಲಕ್ಷ
    2025101 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಕಿಯಾ ಸೊನೆಟ್ htk (o)
    ಕಿಯಾ ಸೊನೆಟ್ htk (o)
    Rs9.75 ಲಕ್ಷ
    20243,200 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಹುಂಡೈ ಎಕ್ಸ್‌ಟರ್ ಎಸ್‌ಎಕ್ಸ್ ಸಿಎನ್‌ಜಿ
    ಹುಂಡೈ ಎಕ್ಸ್‌ಟರ್ ಎಸ್‌ಎಕ್ಸ್ ಸಿಎನ್‌ಜಿ
    Rs9.00 ಲಕ್ಷ
    202412,000 Kmಸಿಎನ್‌ಜಿ
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Mahindra XUV 3XO M ಎಕ್ಸ2 Pro
    Mahindra XUV 3XO M ಎಕ್ಸ2 Pro
    Rs10.00 ಲಕ್ಷ
    20243, 800 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಕಿಯಾ ಸೆಲ್ಟೋಸ್ HTK Plus
    ಕಿಯಾ ಸೆಲ್ಟೋಸ್ HTK Plus
    Rs13.00 ಲಕ್ಷ
    20249,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಹೀಂದ್ರ ಥಾರ್‌ ಎಲ್‌ಎಕ್ಸ Hard Top AT
    ಮಹೀಂದ್ರ ಥಾರ್‌ ಎಲ್‌ಎಕ್ಸ Hard Top AT
    Rs14.25 ಲಕ್ಷ
    202413,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಹೀಂದ್ರ ಥಾರ್‌ ಎಲ್‌ಎಕ್ಸ 4WD Hard Top AT BSVI
    ಮಹೀಂದ್ರ ಥಾರ್‌ ಎಲ್‌ಎಕ್ಸ 4WD Hard Top AT BSVI
    Rs14.50 ಲಕ್ಷ
    202313,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Ask QuestionAre you confused?

Ask anythin g & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

DevyaniSharma asked on 16 Aug 2024
Q ) What are the engine specifications and performance metrics of the Maruti Fronx?
By CarDekho Experts on 16 Aug 2024

A ) The Maruti FRONX has 2 Petrol Engine and 1 CNG Engine on offer. The Petrol engin...ಮತ್ತಷ್ಟು ಓದು

Reply on th IS answerಎಲ್ಲಾ Answers (4) ವೀಕ್ಷಿಸಿ
Jagdeep asked on 29 Jul 2024
Q ) What is the mileage of Maruti Suzuki FRONX?
By CarDekho Experts on 29 Jul 2024

A ) The FRONX mileage is 20.01 kmpl to 28.51 km/kg. The Automatic Petrol variant has...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
vikas asked on 10 Jun 2024
Q ) What is the fuel type of Maruti Fronx?
By CarDekho Experts on 10 Jun 2024

A ) The Maruti Fronx is available in Petrol and CNG fuel options.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 24 Apr 2024
Q ) What is the number of Airbags in Maruti Fronx?
By CarDekho Experts on 24 Apr 2024

A ) The Maruti Fronx has 6 airbags.

Reply on th IS answerಎಲ್ಲಾ Answers (2) ವೀಕ್ಷಿಸಿ
DevyaniSharma asked on 16 Apr 2024
Q ) What is the wheel base of Maruti Fronx?
By Sreejith on 16 Apr 2024

A ) What all are the differents between Fronex and taisor

Reply on th IS answerಎಲ್ಲಾ Answers (2) ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.19,204Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಮಾರುತಿ ಫ್ರಾಂಕ್ಸ್‌ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.8.98 - 15.94 ಲಕ್ಷ
ಮುಂಬೈRs.8.75 - 15.25 ಲಕ್ಷ
ತಳ್ಳುRs.8.75 - 15.10 ಲಕ್ಷ
ಹೈದರಾಬಾದ್Rs.8.98 - 15.92 ಲಕ್ಷ
ಚೆನ್ನೈRs.8.90 - 15.90 ಲಕ್ಷ
ಅಹ್ಮದಾಬಾದ್Rs.8.44 - 14.64 ಲಕ್ಷ
ಲಕ್ನೋRs.8.52 - 14.99 ಲಕ್ಷ
ಜೈಪುರRs.8.70 - 15.03 ಲಕ್ಷ
ಪಾಟ್ನಾRs.8.67 - 15.12 ಲಕ್ಷ
ಚಂಡೀಗಡ್Rs.8.44 - 14.56 ಲಕ್ಷ

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ

view ಫೆಬ್ರವಾರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience